The last serial that Jayalalithaa watched before she passed away was Jai Veera Hanuman. On the evening of December 4 2016 before the former Tamil Nadu chief minister suffered a massive cardiac arrest, she had watched a serial and even asked for coffee, her close aide Sasikala
Natarajan said.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಗೂಢ ಸಾವು ಸೃಷ್ಟಿಸಿದ ಕುತೂಹಲ
ಇನ್ನೂ ತಣ್ಣಗಾಗಿಲ್ಲ. ಅವರಿಲ್ಲವಾದರೂ, 'ಅಂತೆ, ಕಂತೆ' ಎಂಬ ಗಾಳಿಸುದ್ದಿಗಳಲ್ಲಿ
ಅವರಿನ್ನೂ ಜೀವಂತವಾಗಿದ್ದಾರೆ! ಇತ್ತೀಚೆಗಷ್ಟೇ ಜಯಾ ಅವರ ಸಾವಿನ ಕುರಿತು ಅವರ ಡ್ರೈವರ್
ಒಂದಷ್ಟು ಮಾಹಿತಿ ನೀಡಿದ್ದರು. ಇದೀಗ ಶಶಿಕಲಾ ಸರದಿ! ಎಐಎಡಿಎಂಕೆ ನಾಯಕಿಯಾಗಿದ್ದ
ಜಯಲಲಿತಾ ಸಾವಿನ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾ.ಆರ್ಮುಗಂಸ್ವಾಮಿ ಆಯೋಗಕ್ಕೆ
ಸಲ್ಲಿಸಿದ ಅಫಿಡವಿಟ್ ನಲ್ಲಿ ಶಶಿಕಲಾ ನಟರಾಜನ್, ಜಯಾ ಅವರ ಅಂತಿಮ ಕ್ಷಣಗಳ ಕುರಿತು ಕೆಲವು ಮಾಹಿತಿ ನೀಡಿದ್ದಾರೆ.